ಮೋತಿಲಾಲ್ ನೆಹರು (ಹಿಂದಿ: मोतीलाल नेहरू) (ಮೇ ೬, ೧೮೬೧ – ಫೆಬ್ರವರಿ ೬, ೧೯೩೧) ಭಾರತದ ಮುಂಚಿನ ಒಬ್ಬ ಸ್ಯಾತಂತ್ರ್ಯ ಕ್ರಾಂತಿಕಾರಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕರಾಗಿದ್ದರು. ಅವರು ಭಾರತದ ಅತ್ಯಂತ ಬಲಿಷ್ಠ ರಾಜಕೀಯ ಕುಟುಂಬವಾದ ನೆಹರು-ಗಾಂಧಿ ಕುಟುಂಬದ ಸ್ಥಾಪಕ ಕುಲಾಧಿಪತಿಯಾಗಿದ್ದರು. ಒಂದು ಕಶ್ಮೀರಿ ಪಂಡಿತ್ ಕುಟುಂಬದಲ್ಲಿ ಗಂಗಾ